ಬಡವನೊಬ್ಬ ಕಾಗದದಲ್ಲಿ ಏನಿತ್ತು?


ಬಡವನೊಬ್ಬ ಪ್ರತಿದಿನ ಕಾಗದದಲ್ಲಿ, "ದೇವರೇ., ನನಗೆ 50,000 ₹ ಕಳುಹಿಸಿ"
ಎಂದು ಬಲೂನ್ ನಲ್ಲಿ ಚೀಟಿ ಅಂಟಿಸಿ ಗಾಳಿಯಲ್ಲಿ ಹಾರಿಸುತ್ತಿದ್ದ...!
ಆ ಬಲೂನ್ ಪ್ರತಿದಿನ ಪೋಲಿಸ್ ಠಾಣೆಯ ಮುಂದೆ ಹಾದುಹೋಗುತ್ತಿತ್ತು..
ಮತ್ತು ಪೋಲಿಸ್ ಸಿಬ್ಬಂದಿ ಪ್ರತಿದಿನ ಬಲೂನ್ ಅನ್ನು ಹಿಡಿದು ಚೀಟಿಯನ್ನು ಓದುತ್ತಿದ್ದರು
ಆ ಮನುಷ್ಯನ ಮುಗ್ಧತೆಗೆ ನಗುತ್ತಾ ಒಂದು ದಿನ ಪೋಲಿಸರೆಲ್ಲಾ ಸೇರಿ ಬಡವನಿಗೆ ಸಹಾಯ ಮಾಡಲೆಂದು ಒಟ್ಟು 25,000₹ ಸಂಗ್ರಹಿಸಿ ಆತನ ಮನೆಗೆ ಹೋಗಿ ಕೊಟ್ಟರು
ಆದರೆ ಮರುದಿನವೂ ಬಲೂನ್ ಠಾಣೆಯ ಮುಂದೆ ಹಾದುಹೋಯಿತು., ಅಚ್ಚರಿಯಿಂದ ಸಿಬ್ಬಂದಿಗಳು ಅದರಲ್ಲಿದ್ದ ಚೀಟಿ ತೆಗೆದು ಓದಿದರು ಅದರಲ್ಲಿ ಹೀಗೆ ಬರೆದಿತ್ತು.... "ದೇವರೆ., ನೀವು ಕಳುಹಿಸಿದ ಹಣ ಸಿಕ್ಕಿತು. ಆದರೆ ನೀವು ಪೋಲಿಸ್ ನವರ ಕೈಯಲ್ಲಿ ಕಳುಹಿಸಬಾರದಿತ್ತು..!!!
ಅವರು 25,000 ರೂಪಾಯಿ ತಿಂದು ಹಾಕಿದ್ದಾರೆ....

ಕರ್ನಾಟಕ ವಿಧಾನಸಭಾ ಚುನಾವಣಾ ನಿಮಿತ್ತ ಕೇಂದ್ರದಿಂದ ಬಂದಿರುವ ಬಿಜೆಪಿ ನಾಯಕರ ಸುಳ್ಳು ಹೇಳಿಕೆಗೆ ರಾಮಲಿಂಗಾರೆಡ್ಡಿ ಗೃಹ ಸಚಿವರಿಂದ ಕಡಕ್ ಉತ್ತರ

ಕರ್ನಾಟಕ ವಿಧಾನಸಭಾ ಚುನಾವಣಾ ನಿಮಿತ್ತ ಕೇಂದ್ರದಿಂದ ಬಂದಿರುವ ಬಿಜೆಪಿ ನಾಯಕರ ಸುಳ್ಳು ಹೇಳಿಕೆಗೆ ರಾಮಲಿಂಗಾರೆಡ್ಡಿ ಗೃಹ ಸಚಿವರಿಂದ ಕಡಕ್ ಉತ್ತರ

1. ನೂರು ಮಂದಿ ಬಿಜೆಪಿ
ನಾಯಕರಿಂದ ಇಂದು ಬಿಜೆಪಿ ಪರ ಪ್ರಚಾರ.

ವಾಸ್ತವ: ನೂರು ಜನರ ಬಿಜೆಪಿ ನಾಯಕರು ಕರ್ನಾಟಕಕ್ಕೆ ಪ್ರಚಾರ ಮಾಡಲುಬರುತ್ತಿರುವುದನ್ನು ನೋಡಿದರೆ, ಪಾಂಡವರ ವಿರುದ್ದ ಕೌರವರು ದಂಡೆತ್ತಿ
ಬಂದಂತೆಕಾಣುತ್ತದೆ.

ಬಿಜೆಪಿ ಯವರು ನೂರಲ್ಲ
ಒಂದು ಸಾವಿರ ಜನಬಂದರು
 ಕರ್ನಾಟಕದಲ್ಲಿ ಕಾಂಗ್ರೆಸ್
ಗೆಲುವನ್ನುತಡೆಯಲು
ಸಾಧ್ಯವಿಲ್ಲ, ಏಕೆಂದರೆ ಪಾಂಡವರಿಗೆ ಶ್ರೀ ಕೃಷ್ಣ ಹೇಗೆ
ರಕ್ಷಣೆ ಮಾಡಿದನೋ ಅದೇ
ರೀತಿಯಲ್ಲಿ ಕರ್ನಾಟಕ ಜನತೆಯು ನಮ್ಮ ಸರ್ಕಾರದ ಸೇವೆ ಮತ್ತುಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ನಡೆಸಲುಅವಕಾಶ ಮಾಡಿ
ಕೊಡುತ್ತಾರೆ.

ಇಷ್ಟು ಜನ ಬರುವುದರಿಂದಲೆ
ಕರ್ನಾಟಕರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಏನೆಂದುತಿಳಿಯುತ್ತದೆ.
 ಬಿಜೆಪಿಯ ಎಲ್ಲ ನಾಯಕರಿಗೆಈಗ ಕರ್ನಾಟಕ ತವರೂರಾಗಿ ಬಿಟ್ಟಿದೆ.ಈಹಿನ್ನಲೆಯಲ್ಲಿ ನಾ ಮುಂದು ತಾ ಮುಂದು ಎಂದು ಪ್ರಚಾರಕ್ಕೆ ಬರುತ್ತಾ
ಇದ್ದಾರೆ. ಬಂದದಾರಿಗೆ
ಸುಂಕವಿಲ್ಲದೇ ಬಿಜೆಪಿ
ನಾಯಕರಿಗೆ ಕರ್ನಾಟಕ ನಿರಾಶಾದಾಯಕವಾಗಲಿದೆ ಎಂಬುದು ಅಂತು
ಸತ್ಯ.

2. ಮೋದಿ ಎಲ್ಲೆಡೆ ಕಾಂಗ್ರೆಸ್ಸೋಲೊಪ್ಪಿಕೊಂಡಿದೆ ಎಂದು ಆರೋಪಿಸಿದ್ದಾರೆ.

ವಾಸ್ತವ: ಕರ್ನಾಟಕ ರಾಜ್ಯದ  ಬಿಜೆಪಿನಾಯಕರು ಯಾವ  ಪ್ರಚಾರದಲ್ಲಿಯೂಕಾಣಿಸ್ತಾ  ಇಲ್ಲ. ಕರ್ನಾಟಕದಲ್ಲಿ  ಚುನಾವಣೆನಡೆಸ್ತಾ ಇರೋದು ಮೋದಿ ಹಾಗೂ  ಉತ್ತರಭಾರತದ ಬಿಜೆಪಿ  ನಾಯಕರು. ಒಬ್ಬ ಸಿದ್ದರಾಮಯ್ಯನವರನ್ನು  ಎದುರಿಸಲು ದೇಶದ ಬಿಜೆಪಿ ಪಕ್ಷದ ಪ್ರಧಾನಿ, 5 ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಮತ್ತು 20 ಮಂದಿ ಕೇಂದ್ರ ಬಿಜೆಪಿ ಸಚಿವರು ಅಖಾಡಕ್ಕಿಳಿದಿದ್ದಾರೆ ಅಂದ್ರೆಕರ್ನಾಟಕದ ಕಾಂಗ್ರೆಸ್ ಶಕ್ತಿ ಏನುಎಂಬುವುದು ಗೊತ್ತಾಗತ್ತೆ .

ರಾಜ್ಯ ಮಟ್ಟದ ಒಬ್ಬ  ನಾಯಕರು ಬಿಜೆಪಿಪಕ್ಷದಲ್ಲಿ  ಇಲ್ಲವೇ? ಎಂಬುದೇ ಯಕ್ಷ ಪ್ರಶ್ನೆ?



3. ಮೋದಿ 4 ರಾಜ್ಯಗಳ ಸಭೆ  ಕರೆಯುವುದ್ರ ಬಗ್ಗೆ ಚಕಾರ ಎತ್ತಿಲ್ಲ

ವಾಸ್ತವ: ಕರ್ನಾಟಕ ರಾಜ್ಯ  ಕುರಿತು ನಿರಂತರ ಮಲತಾಯಿ ಧೋರಣೆ  ತೋರಿದ ಮೋದಿ ನೀರಾವರಿ ಯೋಜನೆಗಳು  ಹಾಗೂ ಅಂತರಾಜ್ಯ ಜಲವಿವಾದ  ಪರಿಹರಿಸಲು 4 ರಾಜ್ಯಗಳ  ಸಿಎಂ ಸಭೆ ಕರೆದು ವಿವಾದ ಪರಿಹರಿಸುವ ಕುರಿತು  ಮಾತನಾಡುವುದನ್ನು ಬಿಟು ಬೇರೆಲ್ಲ ಕಥೆ, ಪುರಾಣ ಹೇಳ್ತಾರೆ.



4. ಭ್ರಷ್ಟಾಚಾರಕ್ಕೆ ಬಿಜೆಪಿಯಲ್ಲಿ ಆಸ್ಪದವಿಲ್ಲ.

ವಾಸ್ತವ: ಇದೊಂದೇ ಮೋದಿ ಸತ್ಯ ನುಡಿದಿದ್ದು.ಈಗಾಗಲೇ
ಭ್ರಷ್ಟಾಚಾರಿಗಳಿಂದ ಕರ್ನಾಟಕಬಿಜೆಪಿ ತುಂಬಿಹೋಗಿ ಹೌಸ್ ಫುಲ್ ಆಗಿದೆ. ಹಾಗಾಗಿ ಹೊಸ ಭ್ರಷ್ಟಾಚಾರಿಗಳಿಗೆ ಆಸ್ಪದವಿಲ್ಲಎಂದು ಮೋದಿ ಹೇಳಿದ್ದಾರೆ.



5. ಹಿಂದುಗಳನ್ನು ಕೊಲೆ
ಮಾಡಿದವರನ್ನು ಪಾತಾಳದಲ್ಲಿದ್ದವರೂ ಹುಡುಕಿ ತೆಗೆಯುತ್ತೇನೆ: ಅಮಿತ್ ಶಾ

ವಾಸ್ತವ: ಕಾಂಗ್ರೆಸ್ ಬಿಡುಗಡೆ ಮಾಡಿರುವ ಕೊಲೆಗಳ ‘ನಗ್ನ ಸತ್ಯ’ ಪುಸ್ತಕವನ್ನು ಅಮಿತ್ಶಾ ಗೆ ಕಳುಸಿಸುತ್ತೇನೆ ಓದಲಿ. ಕೊಲೆ ರಾಜಕೀಯದಿಂದಲೆ ಮೋದಿ ಮತ್ತು ಅಮಿತ್ಶಾ ದೇಶದಲ್ಲಿ
ಫೇಮಸ್. ಕೊಲೆ ರಾಜಕೀಯಬಿಜೆಪಿಯ ಮೂಲ
ಸಿದ್ದಾಂತವೂ ಹೌದು. ಈಗ ಕರ್ನಾಟಕದಲ್ಲಿ ಕೊಲೆ
ರಾಜಕಾರಣ ಮಾಡಲು ಬಂದಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಕೊಲೆಮಾಡಿಸಿದ್ದೇ
ಬಿಜೆಪಿಯವರು.  ಹೇಳಿದ
ಮತ್ತು ಹೇಳದೇ ಮರೆಮಾಚಿದ ಸಾವುಗಳ ಹಿಂದಿನ ನಗ್ನ ಸತ್ಯವನ್ನು ಈಗಾಗಲೇ
ಜನತೆಯ ಮುಂದಿಟ್ಟಿದ್ದೇನೆ.

   

ಸಂಘ ಪರಿವಾರದ
ಕಾರ್ಯಕರ್ತರಿಂದ ಹತ್ಯೆಯಾಗಿರುವ ಹಿಂದುಗಳ
ಬಗ್ಗೆ ಅಮಿತ್ ಶಾರವರು ಏಕೆ ಮಾತನಾಡುತ್ತಿಲ್ಲ. ಹಿಂದುಗಳ
ಹತ್ಯೆಯನ್ನು ಮಾಡಿರುವ
ಆರೋಪಿಗಳನ್ನುಈಗಾಗಲೇ ಬಂಧಿಸಿ ಜೈಲಿನಲ್ಲಿ ಊಟ
ಮಾಡಲು ಕಳುಹಿಸಲಾಗಿದೆ,
 ನಿಮಗೆ ಅದರ ಶ್ರಮ ಬೇಡ ಶಾ ರವರೇ.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು,
ಬದುಕಿರುವವರನ್ನು ಸಹ ಕೊಲೆಮಾಡುವ ಹೀನಾಯ ಸಂಸ್ಕøತಿ ಉಳ್ಳವರು.ಇವರಿಗೆ
ಬೇರೆಯವರ ಜೀವದ ಬಗ್ಗೆ
ಬೆಲೆಯೆ ತಿಳಿದಿಲ್ಲ,
ಯಾವುದಾದರೊಂದು
ವಿಚಾರವನ್ನು ಇಟ್ಟಿಕೊಂಡು ಪ್ರತಿನಿತ್ಯ
ರಾಜ್ಯದಲ್ಲಿ
ಕೋಮುಗಲಭೆಗಳಿಗೆ, ಸಂಘರ್ಷಣೆಗಳಿಗೆ ಹಿಂಬಾಗಿಲಿನಿಂದ ಕುಮಕ್ಕು
 ನೀಡಿ ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು
ಕದಡುವುದರಲ್ಲಿಪರಿಣಿತರು,
ಆದರೆ ನಮ್ಮ ರಾಜ್ಯದಲ್ಲಿ ಇವರಬೇಳೆ ಬೇಯಲಿಲ್ಲ.

ನಮ್ಮ ಸರ್ಕಾರ ಅಧಿಕಾರಕ್ಕೆ
ಬಂದ ನಂತರ ಇದೆಲ್ಲದರ ಮೇಲೆ ನಿಗಾವಹಿಸಿ ಸಾಕಷ್ಟು ಮುಂಜಾಗೃತ ಕ್ರಮವನ್ನು ಕೈಗೊಂಡಿರುವುದರಿಂದ ರಾಜ್ಯದಲ್ಲಿ ಶಾಂತಿ ಮತ್ತು ಸೌರ್ಹಾದತೆಯನ್ನು ಕಾಪಾಡಲು ಯಶಸ್ವಿಯಾಗಿದೆ.



6) ಬಹಿರಂಗ ಚರ್ಚೆಗೆ ಬನ್ನಿ
ಎಂದು ಸಿದ್ದರಾಮಯ್ಯ ಹೇಳಿದ್ರೂ ಪ್ರತಿಕ್ರಿಯಿಸದ Bjp.

ವಾಸ್ತವ: ಎಲ್ಲಾ ಪತ್ರಿಕೆಗಳಲ್ಲಿ
 CM  ಜಾಹೀರಾತುನೀಡಿ ವೈಯಕ್ತಿಕ ಟೀಕೆ ಗಿಂತ ಬಹಿರಂಗ ಚರ್ಚೆಗೆ ಬನ್ನಿ ಎಂದು bjpಗೆ  ಆಹ್ವಾಸಿದ್ದಾರೆ.
ನೀವು ಹೇಳುವ , ಸ್ಥಳ,
ಸಮಯಕ್ಕೆ ಹಾಜರಾಗುತ್ತೇನೆ ಎಂದು ಸಹ ಸಿಎಂ ಹೇಳಿದ್ರೂ ಬಿಜೆಪಿ ಏಕೆ ಪ್ರತಿಕ್ರಿಯಿಸಿಲ್ಲ. ಬಹಿರಂಗ ಮುಕ್ತ ಚರ್ಚೆಗೆ ಕಾಂಗ್ರೆಸ್
ಪಕ್ಷವು ಸದಾ ಸಿದ್ದವಿದ್ದು, ಬಿಜೆಪಿ
 ನಾಯಕರು ನಮ್ಮ
ಪಂಥಾಹ್ವಾನವನ್ನು ಸ್ವೀಕರಿಸದೆ, ನೇರ ದಿಟ್ಟಸವಾಲಿನಿಂದ ದೂರ ಉಳಿದು ಕೇವಲ
‘ಮನ್ಕಿ ಬಾತ್’ ಗುಂಗಿನಲ್ಲಿ ಇರುತ್ತಾರೆ.



7 ಮೋದಿಯಿಂದ ಪದೇ ಪದೇ ದಲಿತ ಟ್ರಂಪ್ಕಾರ್ಡ್ ಬಳಕೆ.

ವಾಸ್ತವ: ಮೋದಿಯವರೇ
ದಲಿತರ ಬಗ್ಗೆ ಮೊಸಳೆ ಕಣ್ಣೀರಿನ ಭಾಷಣ
ಬಿಟ್ಟು ಅವರ ಮಾತೃ ಸಂಸ್ಥೆ, ಆರ್.ಎಸ್.ಎಸ್ ನಲ್ಲಿ ಎಷ್ಟು ಮಂದಿ ದಲಿತ ಮುಖಂಡರಿಗೆ ಉನ್ನತ ಹುದ್ದೆ ನೀಡಿದ್ದಾರೆ ಎಂದು
 ದಯಮಾಡಿ ತಿಳಿಸಿ,ಇತಿಹಾಸದಲ್ಲಿ ಒಮ್ಮೆ ಆದರೂ ಆರ್.ಎಸ್.ಎಸ್ ಮುಖ್ಯಸ್ಥ
ಸ್ಥಾನ ನೀಡಿದ್ದೀರಾ ಎಂದು ತಿಳಿಸಲು ಕೋರುತ್ತೇನೆ. ಪ್ರಥಮ ಬಾರಿಗೆ ಒಬ್ಬ ದೇಶದ ಪ್ರಧಾನ ಮಂತ್ರಿ ಘನೆತವೆತ್ತ ರಾಷ್ಟ್ರಪತಿ ಹುದ್ದೆಯನ್ನು ಸಹ ಜಾತಿಗೆ ಸೀಮಿತಗೊಳಿಸಿ
ಸಂಕುಚ ಮನೋಭಾವದ ರಾಜಕೀಯ ಹೇಳಿಕೆಯನ್ನು ನೀಡಿರುವುದು ನಿಜಕ್ಕೂ
 ಬೇಸರದ ಸಂಗತಿ.


8.ಮೋದಿ ಭಾಷಣದಿಂದ
ಹೊಟ್ಟೆ ತುಂಬುವುದೇ..?

ವಾಸ್ತವ: ಮೋದಿ ವಾಸ್ತವ
ಸಮಸ್ಯೆಗಳನ್ನು ಮರೆಮಾಚೋದ್ರಲ್ಲಿ
ನಿಸ್ಸೀಮರು. ಹೀಗಾಗಿ
ಶೂನ್ಯದಲ್ಲೇ ಗಾಳಿ ಗೋಪುರ
 ಕಟ್ಟಿಬಿಡುತ್ತಾರೆ. ಆದರೆ ಈ
ಸುಳ್ಳಿನ ಗಾಳಿ ಗೋಪುರ ಚುನಾವಣೆಯ ಮೊದಲೇ
ಕುಸಿದುಹೋಗಲಿದೆ. ಬಿಜೆಪಿಯ ಅಶ್ವಮೇಧದಕುದುರೆಯನ್ನು ಈಗಾಗಲೇ ಕಟ್ಟಿ ಹಾಕಿದ್ದೇವೆ.
 ಇದನ್ನು ಅರಿತ ಬಿಜೆಪಿ ನಾಯಕರುಗಳು ಹೆದರಿ ರಾಜ್ಯಕ್ಕೆ ದೌಡಾಯಿಸುತ್ತಿರುವುದೆ ಸಾಕ್ಷಿ.

9. ಗೋಹತ್ಯೆಗೆ ಕಾಂಗ್ರೆಸ್
ಕುಮ್ಮಕ್ಕು, ಯೋಗಿ ಆದಿತ್ಯನಾಥ್ ಹೇಳಿಕೆ

ವಾಸ್ತವ: ಮೋದಿ ಬಂದ ಮೇಲೆ ಭಾರತ ಗೋಮಾಂಸ ರಫ್ತಿನಲ್ಲಿ ನಂಬರ್ 1 ಆಗಿದೆ. ಭಾರತದ ಒಳಗೆ ಗೋ ಭಕ್ತಿ , ವಿದೇಶದಲ್ಲಿಗೋಮಾಂಸದಲ್ಲಿ ಬ್ಯುಸಿನೆಸ್. ದೇಶದಜನತೆಯೂ ಬಿಜೆಪಿ ನಾಯಕರ ನಕಲಿಗೋಭಕ್ತಿಯನ್ನು ಅರ್ಥ ಮಾಡಿಕೊಳ್ಳಲಿ. CMIE - Centre For Minoriting Indian Economy Data ಪ್ರಕಾರ ಮೋದಿ ಆಡಳಿತದಲ್ಲಿ ಗೋ ಮಾಂಸ ರಫ್ತು ಪ್ರತಿ ವರ್ಷ14% ಹೆಚ್ಚಳ ಕಂಡಿದೆ.



10. ಕಾಂಗ್ರೆಸ್ ಗೂಂಡಾ,
ಮಾಫಿಯಾ ಸರ್ಕಾರಯೋಗಿ
ಆರೋಪ

ವಾಸ್ತವ: ಯೋಗಿ ಆದಿತ್ಯನಾಥ್ ತಮ್ಮರಾಜ್ಯವಾದ ಉತ್ತರಪ್ರದೇಶದಲ್ಲಿ ತಮ್ಮ bjp ಶಾಸಕರಿಂದಲೇ
ನಡೆಯುತ್ತಿರುವ ಅತ್ಯಾಚಾರವನ್ನು ತಡೆಯಲಿ
. ಆಮೇಲೆ ಕರ್ನಾಟಕದದ ಬಗ್ಗೆ
ಮಾತನಾಡಲಿ. ದೇಶದಕ್ರೈಂ ರೇಟ್ ನಲ್ಲಿ UP ನೇ ನಂಬರ್ 1.

ಈಗಾಗಲೇ ಕೇಂದ್ರ ಸರ್ಕಾರದ NCRB ಪ್ರಕಟಿಸಿರುವ ಅಂಕಿಅಂಶಗಳ ಆಧಾರದಮೇಲೆ ಸಾಕಷ್ಟು ಬಾರಿ ನಾನು ಮಾಹಿತಿಯನ್ನು ನೀಡಿದ್ದೇನೆ.

      ತಮ್ಮ ಆಡಳಿತವಿರುವ
ಉತ್ತರಪ್ರದೇಶದ ರಾಜ್ಯದ ಶಾಸಕರು ಅಮಾಯಕ ಹೆಣ್ಣುಮಗಳಮೇಲೆ
ಅತ್ಯಾಚಾರ ಮಾಡಿ, ಈ ಬಗ್ಗೆ ನ್ಯಾಯಕೇಳಲು ಬಂದ ಅವರ ತಂದೆಯನ್ನು ಅಮಾನವೀಯವಾಗಿ ನಡೆಸಿಕೊಂಡಿರುತ್ತಾರೆ. ಮೊದಲು ಇಂತಹ ನೀಚ
ಸಂಸ್ಕೃತಿ
ಇರುವ ಶಾಸಕರನ್ನು ಮತ್ತು ನಿಮ್ಮ ಹಿಂಬಾಲಕರನ್ನು ಹತ್ತಿಕ್ಕಲ್ಲು ಪ್ರಯತ್ನಿಸಿ, ನಿಮ್ಮ
 ತಟ್ಟೆಯಲ್ಲಿಬಿದ್ದಿರುವ
ಹೆಗ್ಗಣವನ್ನು ತೆಗೆಯಿರಿ
ತದನಂತರಇನ್ನಿತರರ
ಬಗ್ಗೆ ಮಾತನಾಡಿ.

ರಾಜ್ಯಕ್ಕೆ ಬಿಜೆಪಿ ಯಾಕೆ ಬೇಡ

*ರಾಜ್ಯಕ್ಕೆ ಬಿಜೆಪಿ ಯಾಕೆ ಬೇಡ-*                    

         

ಅಧಿಕಾರದ ಅಮಲು ಏರಿಸಿ ಕೊಂಡಿರುವ ಬಿಜೆಪಿಗೆ ಯಾವುದೇ ಸಿದ್ಧಾಂತಗಳಿಲ್ಲ. ಸಣ್ಣಅಧಿಕಾರಕ್ಕಾಗಿ ಎಲ್ಲವನ್ನು ದುರ್ಬಳಕೆ ಮಾಡುತ್ತಿದೆ. ಧರ್ಮಗಳ ಮಧ್ಯೆ ವೈಷಮ್ಯ ಹರಡುವ ಪರಿವಾರ ಸಂಘಟನೆಗಳ ಮೂಲಕ ಚುನಾವಣೆ ಗೆಲ್ಲಲು ಯತ್ನಿಸುತ್ತಿದೆ.

 ಸರ್ಕಾರಿ ಸಂಸ್ಥೆಗಳಾದ ಐ.ಟಿ., ಇ.ಡಿ.ಗಳ ಮೂಲಕ ಸುಳ್ಳು ಕೇಸ್‍ಗಳನ್ನು ದಾಖಲಿಸುತ್ತಿದೆ. ಸುಳ್ಳು ಸುದ್ಧಿಗಳನ್ನು ಹರಡಿ ದ್ವೇಷ, ಸಂಶಯ, ಭಯಗಳ ಮೂಲಕ ಚುನಾವಣೆ ಗೆಲ್ಲಲು ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಿದೆ

. ಪ್ರಜಾತಂತ್ರದ ಹಬ್ಬವಾಗಬೇಕಿದ್ದ ಚುನಾವಣೆಯನ್ನು ದ್ವೇಷ ರಾಜಕಾರಣದ ಸಂಘರ್ಷದ ಮಟ್ಟಕ್ಕೆ ಇಳಿಸಿ ಇಡೀ ವಿಶ್ವವೇ ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಕುತೂಹಲದಿಂದ ನೋಡುವಂತಾಗಿದೆ..
 ಇದು ಬಿಜೆಪಿ ರಾಜಕಾರಣದ ಕೊಡುಗೆ.

 ಪ್ರಧಾನ ಸೇವಕನೆಂದು ಕರೆಸಿಕೊಳ್ಳುವ ಪ್ರಧಾನಿ, ಪಾರ್ಲಿಮೆಂಟ್‍ನಲ್ಲಿ ಉತ್ತರ ನೀಡದೇ ಚುನಾವಣಾ ಸಭೆಯಲ್ಲಿ ಮಾತ್ರ ಮಾತನಾಡುವುದನ್ನು ಎಲ್ಲರೂ ನೋಡುತ್ತಿದ್ದಾರೆ. ದೇಶದೊಳಗೆ ಪ್ರಬಲ  ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಹಾಗೂ ಅದರ ಸಹ ಸಂಸ್ಥೆಗಳು ತಮ್ಮನ್ನು ವಿರೊಧಿಸುವ ಎಲ್ಲರನ್ನು ದೇಶದ್ರೋಹಿಗಳೆಂದು  ಧರ್ಮದ್ರೋಹಿಗಳೆಂದು ಕರೆಯುತ್ತಿದೆ.

ವಿರೋಧವಿಲ್ಲದ ರಾಜಕಾರಣ ಮಾಡ ಬಯಸುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಭಯವಿದೆ. ಪ್ರಜಾಪ್ರಭುತ್ವದ ಸಿದ್ಧಾಂತಗಳಾದ ಸಮಾನತೆ, ಎಲ್ಲರ ಏಳಿಗೆ ಹಾಗೂ ಸಹಿಷ್ಣುತೆ 130 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಡಿ.ಎನ್.ಎ.ಯಲ್ಲೇ ಇದೆ. ಅದು ಬಿಜೆಪಿಗೆ ಸಹಿಸಲಾಗುತ್ತಿಲ್ಲ.

 ಜನಸಂಘದ ವಿಭಜನೆ ಹಾಗು ಹಿಂಸೆಯ ಡಿ.ಎನ್.ಎ. ಉಳ್ಳ ಈ ಪಕ್ಷವು ದೇಶದ ಚರಿತ್ರೆಯನ್ನು ಸುಳ್ಳುಗಳ ಮೂಲಕ ಬದಲಾಯಿಸಲು ಹೊರಟಿದೆ. ಆದರೆ ಭಾರತೀಯರ ಡಿ.ಎನ್.ಎ. ಉಳ್ಳ ಕಾಂಗ್ರೆಸ್ ಪಕ್ಷ ಎಲ್ಲರನ್ನು ಗೌರವಿಸಿ ಸಹಬಾಳ್ವೆಗೆ ಒತ್ತು ನೀಡಿದೆ.

 ತನ್ನ ಹಿಂದೂ ಓಟ್ ಬ್ಯಾಂಕ್ ರಾಜಕಾರನವನ್ನು ಮರೆಮಾಚಲು ಬಿಜೆಪಿ ಎಲ್ಲಾ ವಿರೋಧ ಪಕ್ಷಗಳನ್ನು “ಮುಸ್ಲಿಂ ವೋಟ್ ಬ್ಯಾಂಕ್”ಗಾಗಿ ಇರುವವರು ಎಂದು ಸುಳ್ಳು ಹೇಳುತ್ತಿದೆ. ಕರ್ನಾಟಕದಲ್ಲಿ ಹಿಂದೂ ಓಟ್ ಬ್ಯಾಂಕ್ ರಾಜಕಾರಣ ಖಂಡಿತಾ ನಡೆಯುದಿಲ್ಲ ಇಲ್ಲಿಯ ಜನರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯಿದೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವ ಶಕ್ತಿಯಿದೆ.

 ಹಿಂದುಳಿದ ವರ್ಗಗಳ ಯುವಕರನ್ನು ಬಳಸಿಕೊಂಡು ಗೋರಕ್ಷಣೆ, ಧರ್ಮ ರಕ್ಷಣೆ, ಮುಂತಾದ ಹೆಸರಿನಲ್ಲಿ ಅವರನ್ನು ದಾರಿ ತಪ್ಪಿಸಿದ ಬಿಜೆಪಿಯ ಕುತಂತ್ರ ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸ್ ಆಳ್ವಿಕೆಯ ಕಾಲದ ಎಲ್ಲಾ ಅಸಹಜ ಸಾವುಗಳನ್ನು “ಕೋಮು ದ್ವೇಷಕ್ಕೆ ಬಲಿ” ಎಂದು ಚೀರಾಡುವ ಬಿಜೆಪಿ ನಾಯಕರು ತಮ್ಮ ಆಡಳಿತ ಕಾಲದಲ್ಲಿ ನಡೆದ ಗೊಲಿಬಾರ್‍ಗೆ ಯುವಕರ ಕೊಲೆಗಳಿಗೆ ಜವಾಬ್ದಾರಿ ಒಪ್ಪಿಕೊಂಡಿದ್ದಾರೆಯೇ ?

ಸುಳ್ಳು ವರದಿಗಳನ್ನು ಹುಟ್ಟಿಸಿ ಅಮಾಯಕರನ್ನು ದಾರಿ ತಪ್ಪಿಸುವ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳು



-ಉದ್ಯಾವರ ನಾಗೇಶ್ ಕುಮಾರ್


Eating fruits on empty stomach | Benefits

pub-8038354232076254
Eating Fruit on Empty Stomach
This will open your eyes ! Read to the end and then send it on to all on your e-list. I just did !
Dr Stephen Mak treats terminal ill cancer patients by an “un-orthodox” way and many patients recovered.
Before he used solar energy to clear the illnesses of his patients, he believes on natural healing in the body against illnesses. See his article below.
It is one of the strategies to heal cancer. As of late, my success rate in curing cancer is about 80%.
Cancer patients shouldn’t die. The cure for cancer is already found – *its in the way we eat fruits.*
It is whether you believe it or not.
I am sorry for the hundreds of cancer patients who die under the conventional treatments.

EATING FRUIT
We all think eating fruits means just buying fruits, cutting it and just popping it into our mouths.
It’s not as easy as you think. It’s important to know how and *when* to eat the fruits.
What is the correct way of eating fruits?
*IT MEANS NOT EATING FRUITS AFTER YOUR MEALS!*
*FRUITS SHOULD BE EATEN ON AN EMPTY STOMACH*
If you eat fruits on empty stomach, it will play a major role to detoxify your system, supplying you with a great deal of energy for weight loss and other life activities.

FRUIT IS THE MOST IMPORTANT FOOD
Let’s say you eat two slices of bread and then a slice of fruit.
The slice of fruit is ready to go straight through the stomach into the intestines, but it is prevented from doing so due to the bread taken before the fruit.
In the meantime the whole meal of bread & fruit rots and ferments and turns to acid.
The minute the fruit comes into contact with the food in the stomach and digestive juices, the entire mass of food begins to spoil.
So please eat your fruits on an empty stomach or before your meals !
You have heard people complaining :
Every time I eat watermelon I burp, when I eat durian my stomach bloats up, when I eat a banana I feel like running to the toilet, etc.
Actually all this will not arise if you eat the fruit on _an empty stomach._
The fruit mixes with the putrefying of other food and produces gas and hence you will bloat !
Greying hair, balding, nervous outburst and dark circles under the eyes all these will *NOT* *happen if you take fruits on an empty stomach.*
There is no such thing as some fruits, like orange and lemon are acidic, because all fruits become alkaline in our body, according to Dr. Herbert Shelton who did research on this matter.
If you have mastered the correct way of eating fruits, you have the  SECRET of beauty, longevity, health, energy, happiness and normal weight.
When you need to drink fruit juice – drink only  fresh fruit juice, NOT from the cans, packs or bottles.
Don’t even drink juice that has been heated up.
Don’t eat cooked fruits because you don’t get the nutrients at all.
You only get its taste.
Cooking destroys all the vitamins.
But eating a whole fruit is better than drinking the juice.
If you should drink the fresh fruit juice, drink it mouthful by mouthful slowly, because you must let it mix with your saliva before swallowing it.
You can go on a 3-day fruit fast to cleanse or detoxify your body.
Just eat fruits and drink fresh fruit juice throughout the 3 days.
And you will be surprised when your friends tell you how radiant you look !
*KIWI fruit*
Tiny but mighty.
This is a good source of potassium, magnesium, vitamin E & fiber. Its vitamin C content is twice that of an orange.
*APPLE*
An apple a day keeps the doctor away?
Although an apple has a low vitamin C content, it has antioxidants & flavonoids which enhances the activity of vitamin C thereby _helping to lower the risks of colon cancer, heart attack & stroke._
*STRAWBERRY*
Protective Fruit.
Strawberries have the highest total antioxidant power among major fruits & protect the body from cancer-causing, blood vessel-clogging and free radicals.
*ORANGE*
Sweetest medicine.
Taking 2-4 oranges a day may _help keep colds away, lower cholesterol, prevent & dissolve kidney stones as well as lessens the risk of colon cancer._
*WATERMELON*
Coolest thirst quencher. Composed of 92% water, it is also packed with a giant dose of glutathione, which _helps boost our immune system._
They are also *a key source of lycopene the cancer fighting oxidant.*
Other nutrients found in watermelon are vitamin C & Potassium.
*GUAVA & PAPAYA*
Top awards for vitamin C. They are the clear winners for their high vitamin C content.
Guava is also rich in fiber, which _helps prevent constipation._
Papaya is rich in carotene; this is _good for your eyes._
*Drinking COLD water or drinks after a meal = CANCER*
Can you believe this ?
For those who like to drink cold water or cold drinks, this article is applicable to you.
It is nice to have a cup of cold water or cold drinks after a meal.
*However, the cold water or drinks will solidify the oily stuff that you have just eaten.*
*It will slow down the digestion.*
*Once this ‘sludge’ reacts with the acid, it will break down and be absorbed by the intestine faster than the solid food.*
*It will line the intestine.*
*Very soon, this will turn into FATS and lead to CANCER !*
_*It is best to drink hot soup or warm water after a meal.*_
Let’s be careful and be aware. The more we know the better chance we could survive.

Press Kannada App on Google play store

https://play.google.com/store/apps/details?id=com.imbrose4immu.PressKannada

Please click on the 👆 above link to download the app from Google Play Store. PrajaVani, Kannada Prabha, UdayaVani News Papers and Many & More, Kannada Actors, Kannada Actress, Kannada Movie Updates, Sandalwood gossip , Kannada News, Videos,Kannada News Prabha Vijaya Karnataka EPaper: Vijay is the digital edition of Vijaya Karnataka newspaper published by Karnataka. Explore the benefits of the Vijaya Karnataka Twenty20. Vijaya Karnataka Online, Newspaper, Vijaya Karnataka Daily, Vijaya Karnataka Edition, Top News, Breaking News, Live News, Karnataka News, India & World News on Politics, Election, Sports and Cinema.


EURO KIDS

Courtesy: TubeR
Euro Kids 15th Annual day celebration at Guubi veeranna kalakshethra Tumkur |2018 |Karnataka|India.

Kids are really enjoyed the annual day with their performance. All parents were happy to see their children's performance on the stage which helps their children's to come out from their stage fear.